ಇವರದ್ದು ವಿಶ್ವಾಸದ ಮೈತ್ರಿ ಅಲ್ಲ, ಬಿಜೆಪಿಯನ್ನು ಕೆಳಗಿಳಿಸಲು ರಚಿಸಿದ ರಾಜಕೀಯ ಸಂಚಿನ ಕೂಟ ಅಷ್ಟೆ. ಈಗ ಸತ್ಯವೆಲ್ಲಾ ಸಾಬೀತಾಗುತ್ತಿದೆ" ಎಂದು ಮೈತ್ರಿ ಸರ್ಕಾರದ ಕುರಿತು ವ್ಯಂಗ್ಯ ಮಾಡಿದರು ಸಚಿವ ಸಿ.ಟಿ.ರವಿ.
This is not a coalition government, it is a political conspiracy to bring down the BJP. Now the truth is proving" said Minister CT Ravi in Chikkamagaluru.